ಕೆಎಲ್ಎಸ್ ಜಿಐಟಿಯಲ್ಲಿ ಬಿಎಸ್ಸಿ (ಆನರ್ಸ್) ಜಾಗೃತಿ ಕಾರ್ಯಕ್ರಮ

ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಎಸ್‌ಸಿ. (ಆನರ್ಸ್) ಕೋರ್ಸ್ ಜಾಗೃತಿ ಕಾರ್ಯಕ್ರಮವನ್ನು   ಜೂನ್ 4ರಂದು 10:30 ಕ್ಕೆ ಜಿಐಟಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.