*ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್ ತೊಟ್ಟು ಗಮನ ಸೆಳೆದ ಪ್ರಧಾನಿ ಮೋದಿ*

ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಬುಧವಾರ ಧರಿಸಿ ಬಂದಿದ್ದ ತಿಳಿ ನೀಲಿ ಬಣ್ಣದ ಜಾಕೇಟ್ ದೇಶದ ಗಮನ ಸೆಳೆದಿದೆ. ಈ ಜಾಕೆಟ್ ಗೂ ರಾಜ್ಯ ರಾಜಧಾನಿ ಬೆಂಗಳೂರಿಗೂ ವಿಶೇಷ ನಂಟಿದೆ.