ಕಟ್ಟಿ ಶಿವಲಿಂಗಕ್ಕೆ ಸೂರ್ಯ ಕಿರಣಗಳ ಸಿಂಚನ

ಪ್ರಗತಿವಾಹಿನಿ ಸುದ್ದಿ, ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಶ್ರೀ ಕ್ಷೇತ್ರದಲ್ಲಿ ಇಂದು ಬೆಳಗ್ಗೆ ಶ್ರೀ ಕಟ್ಟಿ ಬಸವೇಶ್ವರ ದೇವಾಲಯದ ಶಿವಲಿಂಗಕ್ಕೆ ಸೂರ್ಯ ಕಿರಣಗಳ ಸಿಂಚನವಾಗುವ ಮೂಲಕ ಆಸ್ತಿಕರ ಅಧ್ಯಾತ್ಮಿಕ ಆಸಕ್ತಿ ಇಮ್ಮಡಿಗೊಳಿಸಿದೆ. ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಈ ದೇಗುಲದ ಶಿವಲಿಂಗವನ್ನು ‘ಕಟ್ಟಿಲಿಂಗ’ ಎಂದೇ ಕರೆಯುತ್ತಾರೆ. ನಾನಾ ಕಡೆಗಳ ಭಕ್ತಾದಿಗಳು ಈ ದೇಗುಲಕ್ಕೆ ನಿತ್ಯ ಭೇಟಿ ನೀಡಿ ಶಿವಸಾನ್ನಿಧ್ಯದಲ್ಲಿ ಮನಸ್ಸು ಶಾಂತಗೊಳಿಸಿಕೊಂಡು ತೆರಳುತ್ತಾರೆ. ಇದರ ನಿರ್ಮಾಣವೇ ವಿಶೇಷ ಹಾಗೂ ವಿಶಿಷ್ಟವಾಗಿದ್ದು ಪುರಾತನ ವಾಸ್ತು ತಜ್ಞತೆ ಹಾಗೂ ಶಿಲ್ಪಿಗಳ … Continue reading ಕಟ್ಟಿ ಶಿವಲಿಂಗಕ್ಕೆ ಸೂರ್ಯ ಕಿರಣಗಳ ಸಿಂಚನ